ಬೆಂಗಳೂರು : ಕಹಿಬೇವಿನ ಸೊಪ್ಪು ಚರ್ಮಕ್ಕೆ ತುಂಬಾ ಉತ್ತಮ. ಅದರಿಂದ ಮನೆಯಲ್ಲಿಯೇ ಸೋಪ್ ನ್ನು ತಯಾರಿಸಿ ಬಳಸಿದರೆ ನಿಮ್ಮ ಚರ್ಮ ಆರೋಗ್ಯವಾಗಿ ಕಾಂತಿಯುತವಾಗಿರುತ್ತದೆ.