ಬೆಂಗಳೂರು : ಶೀತ ಕೆಮ್ಮ ಇದ್ದಾಗ ನಾವು ವಿಕ್ಸ್ ಹಚ್ಚಿಕೊಳ್ಳುತ್ತೇವೆ. ಈ ಮಾರುಕಟ್ಟೆಯಲ್ಲಿ ಸಿಗವ ವಿಕ್ಸ್ ನಿಮ್ಮ ಚರ್ಮದ ಮೇಲೆ ಪರಿಣಾಮಬೀರಬಹುದು. ಆದಕಾರಣ ಮನೆಯಲ್ಲಿಯೇ ವಿಕ್ಸ್ ತಯಾರಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.