Normal 0 false false false EN-US X-NONE X-NONE ಬೆಂಗಳೂರು : ರಾಮರಸ ಒಂದು ಸಂಪ್ರದಾಯಕ ಪಾನೀಯ. ಇದನ್ನು ರಾಮನವಮಿಯನ್ನು ಹೆಚ್ಚಾಗಿ ಕುಡಿಯುತ್ತಾರೆ. ಅದನ್ನು ತಯಾರಿಸುವುದು ಹೇಗೆ ಎಂಬುದನ್ನು ತಿಳಿಯಿರಿ. 3 ಚಮಚ ಗಸಗಸೆಯನ್ನು ಸ್ವಲ್ಪ ಹುರಿಯಿರಿ. ಅದಕ್ಕೆ ½ ಕಪ್ ಗೋಡಂಬಿ, ½ ಕಪ್ ಬಾದಾಮಿ, ಕೆಂಪು ಕಲ್ಲುಸಕ್ಕರೆ, ಕಲ್ಲಂಗಡಿ ಹಣ್ಣಿನ ಬೀಜ ಹಾಕಿ ನೆನೆಸಿಡಿ. ಬಳಿಕ ಅದಕ್ಕೆ ಏಲಕ್ಕಿ ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ. ನಂತರ