Normal 0 false false false EN-US X-NONE X-NONE ಬೆಂಗಳೂರು : ಕೆಲವೊಮ್ಮೆ ರಾತ್ರಿ ಉಳಿದ ಅನ್ನವನ್ನು ಎಸೆಯುತ್ತೇವೆ ಅದರ ಬದಲು ಅದರಿಂದ ಸಿಹಿಯಾದ ರಸಗುಲ್ಲಾ ತಯಾರಿಸಿ . ½ ಕಪ್ ಅನ್ನವನ್ನು ನೀರು ಹಾಕದೆ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ ಒಂದು ಪಾತ್ರೆಗೆ ಹಾಕಿ ಅದಕ್ಕೆ 2 ಟೇಬಲ್ ಚಮಚ ಮೈದಾ ಹಿಟ್ಟು ಹಾಗೂ 2 ಟೇಬಲ್ ಚಮಚ ಕಾರ್ನ್ ಪ್ಲೋರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.