ಬೆಂಗಳೂರು : ಹಲಸಿನ ಹಣ್ಣು ಎಲ್ಲರಿಗೂ ಪ್ರಿಯವಾದದ್ದು. ಇದರಿಂದ ಹಲವು ಬಗೆಯ ತಿಂಡಿಗಳನ್ನು ಮಾಡಬಹುದು. ಅದೇರೀತಿ ಹಲಸಿನ ಕಾಯಿ ಸಾರು ಕೂಡ ಮಾಡಬಹುದು. ಬೇಕಾಗುವ ಸಾಮಾಗ್ರಿಗಳು : ಹಲಸಿನ ಕಾಯಿಯ ತೊಳೆ 10-15, ಸಣ್ಣ ಮೆಣಸು 5 -6, ಲಿಂಬು ರಸ 5 ಚಮಚ, ಉಪ್ಪು, ಎಣ್ಣೆ, ಕರಿಬೇವು, ಇಂಗು, ಸಾಸಿವೆ.ಮಾಡುವ ವಿಧಾನ : ಹಲಸಿನ ಬೀಜ ತೆಗೆದು ತೊಳೆಯನ್ನು 4 ಪೀಸ್ ಮಾಡಿ 5 ನಿಮಿಷ ನೀರು ಹಾಕಿ