ಬೆಂಗಳೂರು : ಎಲ್ಲರ ಮನೆಯಲ್ಲಿಯೂ ಮಿಕ್ಸಿ ಜಾರ್, ಚಾಕು , ಕತ್ತರಿಗಳನ್ನು ಉಪಯೋಗಿಸುತ್ತೇವೆ. ಆದರೆ ಇದು ಬಳಸುತ್ತಾ ಮೊಂಡಾಗುತ್ತದೆ. ಆಗ ಅದು ಉಪಯೋಗಕ್ಕೆ ಬಾರದು ಎಂದು ಎಸೆಯುವ ಬದಲು ಮನೆಯಲ್ಲಿಯೇ ಅದನ್ನು ಚೂಪಾಗಿಸಬಹುದು.