ಬೆಂಗಳೂರು : ರೋಸ್ ವಾಟರ್ ಮುಖದ ಅಂದವನ್ನು ಹೆಚ್ಚಿಸುತ್ತವೆ. ಅದು ನೈಸರ್ಗಕ ಕ್ಲೆನ್ಸರ್ ನಂತೆ ಕೆಲಸ ಮಾಡುತ್ತವೆ. ಇದನ್ನು ಈ ರೀತಿ ಬಳಸಿದರೆ ನಿಮಗೆ ಹೆಚ್ಚು ಉಪಯೋಗಕಾರಿ.ರೋಸ್ ವಾಟರ್ ನ್ನು ಹತ್ತಿಯಿಂದ ಅದ್ದಿ ಮುಖಕ್ಕೆ ಹಚ್ಚಿ ಧೂಳನೆಲ್ಲಾ ತೆಗೆಯಿರಿ. ಬಳಿಕ ½ ಚಮಚ ರೋಸ್ ವಾಟರ್ ಗೆ ಸ್ವಲ್ಪ ಹನಿಗಳಷ್ಟು ಗ್ಲಿಸರಿನ್ ಹಾಕಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಮಸಾಜ್ ಮಾಡಿ. ಹೀಗೆ ಮಾಡಿದರೆ ತ್ವಚೆ ಕಾಂತಿಯುತವಾಗಿ ಹೊಳೆಯುತ್ತದೆ. ರೋಸ್