ಬೆಂಗಳೂರು : ನಿಮ್ಮ ಸೌಂದರ್ಯವನ್ನು ಹೆಚ್ಚಿಸಲು ಕೆಲವು ಆಯಿಲ್ ಗಳು ತುಂಬಾ ಸಹಕಾರಿಯಾಗಿವೆ. ಅದರಲ್ಲಿ ಆಲೀವ್ ಆಯಿಲ್ ಕೂಡ ಒಂದು. ಆಲೀವ್ ಆಯಿಲ್ ನಿಂದ ನಿಮ್ಮ ಸೌಂದರ್ಯವನ್ನು ಈ ರೀತಿ ಹೆಚ್ಚಿಸಿಕೊಳ್ಳಬಹುದು.