ಬೆಂಗಳೂರು : ನಾವು ಆರೋಗ್ಯವಾಗಿರಬೇಕೆಂದು ಪ್ರತಿನಿತ್ಯ ಆಹಾರವನ್ನು ಸೇವಿಸುತ್ತೇವೆ. ಆದರೆ ನಮಗೆ ತಿಳಿಯದಂತೆ ನಾವು ಪ್ರತಿನಿತ್ಯ 5 ವಿಷ ಪದಾರ್ಥಗಳನ್ನು ಸೇವಿಸುತ್ತಿರುತ್ತೇವೆ. ಅವು ಯಾವುವು ಎಂಬುದನ್ನು ತಿಳಿಯೋಣ. *ಮೈದಾಹಿಟ್ಟು: ಇದರಿಂದ ತಯಾರಿಸಿದ ಆಹಾರ ತಿನ್ನುವುದರಿಂದ ಶುಗರ್, ಕ್ಯಾಲರಿ ಹೆಚ್ಚಾಗುತ್ತದೆ.*ರಿಪೈಂಡ್ ಸಕ್ಕರೆ: ಸಕ್ಕರೆಯನ್ನು ಬಿಳಿಯಾಗಿಸಲು ತುಂಬಾ ಕೆಮಿಕಲ್ ಗಳನ್ನು ಬಳಸುವುದರಿಂದ ಈ ಸಕ್ಕರೆಯನ್ನು ಬಳಸಿದರೆ ಆರೋಗ್ಯ ಹಾಳಾಗುತ್ತದೆ. * ರಿಪೈಂಡ್ ಅಕ್ಕಿ: ರಿಪೈಂಡ್ ಅಕ್ಕಿಯನ್ನು ಪ್ರತಿನಿತ್ಯ ಬಳಸುವುದರಿಂದ ನಮಗೆ ಯಾವುದೇ ರೀತಿಯ