Normal 0 false false false EN-US X-NONE X-NONE ಬೆಂಗಳೂರು : ಬಾಲಿವುಡ್ ಸುಂದರವಾದ ನಟಿಯರಲ್ಲಿ ಪ್ರಿಯಾಂಕ ಚೋಪ್ರಾ ಕೂಡ ಒಬ್ಬರು. ಅವರ ಅಂದ ಚೆಂದ ಕೋಮಲವಾದ ಸ್ಕೀನ್ ಎಲ್ಲರೂ ಇಷ್ಟಪಡುತ್ತಾರೆ. ಈ ಕೋಮಲವಾದ ಮೈಕಾಂತಿಗಾಗಿ ಪ್ರಿಯಾಂಕ ಚೋಪ್ರಾ ಯಾವ ಫೇಸ್ ಪ್ಯಾಕ್ ಬಳಸುತ್ತಾರೆ ಎಂಬ ಮಾಹಿತಿ ಇಲ್ಲಿದೆ ನೋಡಿ. ಇವರು ತಮ್ಮ ಮುಖ, ದೇಹದ ಮೈಕಾಂತಿ ಕಾಪಾಡಿಕೊಳ್ಳು ಮನೆಯಲ್ಲಿಯೇ ನೈಸರ್ಗಿಕ ಪದಾರ್ಥಗಳನ್ನು ಬಳಸಿ ಫೇಸ್ ಪ್ಯಾಕ್