ಬೆಂಗಳೂರು : ಕೆಲವರಿಗೆ ರಾತ್ರಿಯ ವೇಳೆ ಮಲಗುವಾಗ ಕಾಲು ಸೆಳೆತ ಉಂಟಾಗುತ್ತದೆ. ಇದರಿಂದ ಸರಿಯಾಗಿ ನಿದ್ರೆ ಮಾಡಲು ಆಗುವುದಿಲ್ಲ.ಈ ಕಾಲು ಸೆಳೆತ ಉಂಟಾಗಲು ಕಾರಣವೇನೆಂಬುದು ಇಲ್ಲಿದೆ ನೋಡಿ. *ಅಲ್ಬರ್ಟಾವಿಶ್ವವಿದ್ಯಾಲದಲ್ಲಿರುವ ಕುಟುಂಬ ವಿಭಾಗದ ಮುಖ್ಯಸ್ಥರಾದ ಪ್ರೊಫೆಸರ್ ಡಾ. ಸ್ಕಾಟ್ ಗ್ಯಾರಿಸನ್ ರವರ ಪ್ರಕಾರ ಈ ಕಾಲು ಸೆಳೆತ ಚಳಿಗಾಲ ಮತ್ತು ಬೇಸಿಗೆಯಲ್ಲಿ ಸಾಮಾನ್ಯವಾಗಿ ಆಗಮಿಸುತ್ತವೆ. ಬೇಸಿಗೆಯ ಸಮಯದಲ್ಲಿ ಸೂರ್ಯನ ರಶ್ಮಿ ಪ್ರಖರವಾಗಿದ್ದು ವಿಟಮಿನ್ ಡಿ ಉತ್ಪಾದನೆಯೂ ಹೆಚ್ಚುವ ಕಾರಣ ಇವು ಗರಿಷ್ಟ