ಬೆಂಗಳೂರು : ಸೆಲೆಬ್ರಿಟಿಗಳು ಯಾವಾಗಲೂ ತಾವು ಸುಂದರವಾಗಿರಬೇಕೆಂದು ಬಯಸುತ್ತಾರೆ. ಅದಕ್ಕಾಗಿ ಅವರು ಕೆಲವು ಸೌಂದರ್ಯ ಸಲಹೆಗಳನ್ನು ಫಾಲೋ ಆಡುತ್ತಾರೆ. ಹಾಗಾದ್ರೆ ನಿಮಗೂ ಕೂಡ ಅವರಂತೆ ಸುಂದರ್ವಾದ ಮುಖ ಬೇಕೆಂದರೆ ಈ ಟಿಪ್ ಫಾಲೋ ಮಾಡಿ. ಸೆಲೆಬ್ರಿಟಿಗಳು ಮುಖವನ್ನು ಸ್ವಚ್ಚವಾಗಿಡಲು ಗ್ರೀನ್ ಟೀಯಿಂದ ಮುಖವನ್ನು ತೊಳೆಯುತ್ತಾರಂತೆ. ಹಾಗೇ ಟ್ರೀ ಟ್ರೀ ಆಯಿಲ್ ನಿಂದ ಚರ್ಮಕ್ಕೆ ಮಸಾಜ್ ಮಾಡಿಕೊಳ್ಳುತ್ತಾರಂತೆ. ಇದರಿಂದ ಅವರ ಸ್ಕೀನ್ ಮೃದುವಾಗಿ ಹೊಳೆಯುತ್ತದೆಯಂತೆ. ಅಲ್ಲದೆ ಸತ್ತ ಜೀವಕೋಶಗಳನ್ನು ತೆಗೆದುಹಾಕಲು ಮನೆಯಲ್ಲಿಯೇ