Flowers: ಹೂವುಗಳಲ್ಲಿರುವ ಪೋಷಕಾಂಶಗಳು ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ನೀಡುತ್ತವೆ. ಹೂವುಗಳು ಕೇವಲ ಅಲಂಕಾರಕ್ಕೆ ಮಾತ್ರ ಸೀಮಿತವಲ್ಲ. ಇದರಲ್ಲಿ ಆಹಾರ ಪದಾರ್ಥಗಳನ್ನು ಸಹ ತಯಾರಿಸಬಹುದು. ಮೊದಲಿನಂದಲೂ ಹೂವುಗಳು ತಮ್ಮ ಅಪ್ರತಿಮ ಸೌಂದರ್ಯ, ಆಕರ್ಷಕ ಸುವಾಸನೆ, ಕೆಲ ರೋಗಗಳನ್ನು ಗುಣಪಡಿಸುವ ಶಕ್ತಿ ಮತ್ತು ಅಲಂಕಾರಕ್ಕೆ ಪ್ರಸಿದ್ಧವಾಗಿದೆ. ಆದರೆ ಹಣ್ಣುಗಳು, ಗಿಡಮೂಲಿಕೆಗಳು ಮತ್ತು ತರಕಾರಿಗಳಂತೆ ಹೂವುಗಳು ಸಹ ತಿನ್ನು ವಸ್ತು ಎಂದರೆ ಆಶ್ಚರ್ಯವಾಗಬಹುದು. ಹೌದು, ಹುವುಗಳಲ್ಲಿ ಹಲವಾರು ಆಹಾರ ಪದಾರ್ಥಗಳಲ್ಲಿ ಬಳಸಬಹುದು. ಆ ಹೂವುಗಳು