ಬೆಂಗಳೂರು : ಸ್ಕಿನ್ ವೈಟ್ ಆಗಬೇಕೆಂಬ ಹಂಬಲ ಎಲ್ಲಾ ಹೆಣ್ಣಮಕ್ಕಳಿಗಿರುತ್ತದೆ. ಆದರೆ ಅದಕ್ಕಾಗಿ ಅವರು ಕೆಮಿಕಲ್ ಯುಕ್ತ ಕ್ರೀಂ, ಟ್ಯಾಬೆಟ್ ಗಳನ್ನು ಸೇವಿಸಿ ಜೀವಕ್ಕೆ ಅಪಾಯ ತಂದುಕೊಳ್ಳುತ್ತಾರೆ. ಅದರ ಬದಲು ಸ್ಕಿನ್ ವೈಟ್ ಮಾಡುವಂತಹ ಈ ಆಹಾರಗಳನ್ನು ಸೇವಿಸಿ. ನಿಮ್ಮ ಸ್ಕಿನ್ ವೈಟ್ ಆಗಬೇಕೆಂದರೆ ನಿಮ್ಮ ದೇಹದಲ್ಲಿರುವ ಮೆಲನಿನ್ ಅಂಶ ಕಡಿಮೆಯಾಗಬೇಕು. ಆಗ ನೀವು ಬೆಳ್ಳಗಾಗುತ್ತೀರಿ. ಅದಕ್ಕಾಗಿ ನೀವು ಮೆಲನಿನ್ ಅಂಶ ಕಡಿಮೆ ಮಾಡುವಂತಹ ವಿಟಮಿನ್ ಸಿ ಮತ್ತ ಎ