ಬೆಂಗಳೂರು : ಊಟವಾದ ಬಳಿಕ ಬಾಳೆಹಣ್ಣು ತಿಂದರೆ ಜೀರ್ಣಕ್ರಿಯೆಗೆ ಒಳ್ಳೆಯದು ಎಂಬುವುದು ಎಲ್ಲರಿಗೆ ಗೊತ್ತಿರುವ ಅಂಶ. ಆದರೆ ರಾತ್ರಿ ಊಟದ ಬಳಿಕ ಬಾಳೆಹಣ್ಣು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದೇ? ಎಂಬ ಗೊಂದಲಕ್ಕೆ ಉತ್ತರ ಇಲ್ಲಿದೆ ನೋಡಿ ಡಿನ್ನರ್ ಬಳಿಕ ಬಾಳೆಹಣ್ಣುತಿನ್ನುವುದರಿಂದ ಕೆಲವರಿಗೆ ಕೆಮ್ಮು ಹಾಗೂ ಶೀತ ಉಂಟಾಗುವುದು. ಅಲ್ಲದೆ ರಾತ್ರಿ ಬಾಳೆಹಣ್ಣು ತಿಂದರೆ ಜೀರ್ಣಕ್ರಿಯೆಗೆ ತುಂಬಾ ಸಮಯ ತೆಗೆದುಕೊಳ್ಳುತ್ತದೆ ಎಂದು ಆಯುರ್ವೇದ ಹೇಳುತ್ತದೆ. ಆದರೆ ಸಂಜೆ ಜಿಮ್ ವರ್ಕೌಟ್ ಬಳಿಕ ಬಾಳೆಹಣ್ಣು