ಬೆಂಗಳೂರು : ಬೇಸಿಗೆಯಲ್ಲಿ ಕಬ್ಬಿನ ರಸವನ್ನು ಸೇವಿಸುವುದರಿಂದ ಆಯಾಸವನ್ನು ನೀಗಿಸುವುದಲ್ಲದೇ ಇದು ಅನೇಕ ರೋಗಗಳನ್ನು ನಿವಾರಿಸುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಲಿವರ್ ಅನ್ನು ಆರೋಗ್ಯವಾಗಿಡುತ್ತದೆ. ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ಹಾಗಾದ್ರೆ ಮಧುಮೇಹಿಗಳು ಕಬ್ಬಿನ ರಸವನ್ನು ಸೇವಿಸಬಹುದೇ?