ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಪುರುಷರು ಗಡ್ಡ ಬೆಳೆಸುವುದು ಒಂದು ಸ್ಟೈಲ್ ಆಗಿ ಬಿಟ್ಟಿದೆ. ನಮ್ಮ ಹಿರಿಯರು ಗಡ್ಡ ಬೆಳೆದ ತಕ್ಷಣ ಅದನ್ನು ಶೇವ್ ಮಾಡಿಕೊಳ್ಳಬೇಕು. ಇಲ್ಲವಾದರೆ ದರಿದ್ರ ನಮ್ಮ ಬೆನ್ನು ಹತ್ತುತ್ತವೆ ಎಂದು ಹೇಳುತ್ತಾರೆ. ಆದರೆ ವಿಜ್ಞಾನಿಗಳು ಮಾತ್ರ ಪುರುಷರು ಗಡ್ಡ ಬೆಳೆಸಿದರೆ ಅದರಿಂದ ಅನೇಕ ಲಾಭವಿದೆ ಎಂದು ತಿಳಿಸಿದ್ದಾರೆ. ಸಂಶೋಧನೆಯೊಂದರ ಪ್ರಕಾರ ಗಡ್ಡ 95% ಯು.ವಿ ಕಿರಣ ತಡಿದು ಮುಖಾನ ಸುಡೋದ್ರಿಂದ ಕಾಪಾಡತ್ತೆ. ಇದರಿಂದ ಮುಖ ಬೇಗ ಸುಕ್ಕಾಗಲ್ಲ, ಕಪ್ಪಾಗಲ್ಲ. ಸದಾ ಯಂಗ್