ಬೆಂಗಳೂರು : ಅತಿಯಾಗಿ ಸಕ್ಕರೆ ಸೇವಿಸುವುದು ದೇಹಕ್ಕೆ ಉತ್ತಮವಲ್ಲ. ಇದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ. ಹಾಗಾದ್ರೆ 2 ವಾರಗಳ ಕಾಲ ಸಕ್ಕರೆ ತಿನ್ನದಿದ್ದರೆ ಏನಾಗುತ್ತದೆ ಗೊತ್ತಾ?