ಬೆಂಗಳೂರು : ಕೆಲವರಿಗೆ ರಾತ್ರಿ ಚಿಕನ್ ತಿಂದು ಊಟ ಮಾಡಿದ ಮೇಲೆ ಹಾಲು ಕುಡಿಯುವ ಅಭ್ಯಾಸವಿರುತ್ತದೆ. ಆದರೆ ಚಿಕನ್ ತಿಂದ ಬಳಿಕ ಹಾಲು ಕುಡಿಯಬಾರದೆಂದು ಆಯುರ್ವೇದ ಹೇಳುತ್ತದೆ.