ಬೆಂಗಳೂರು: ನೀರು ನಮ್ಮ ದೇಹಕ್ಕೆ ಅತಿ ಉತ್ತಮ. ನೀರನ್ನು ಸರಿಯಾಗಿ ಕುಡಿದರೆ ಯಾವ ರೋಗವು ನಮ್ಮತ್ತ ಸುಳಿಯುವುದಿಲ್ಲ. ಆದಕಾರಣ ನೀರನ್ನು ಯಾವ ಸಮಯದಲ್ಲಿ ಎಷ್ಟೇಷ್ಟು ಕುಡಿಯಬೇಕು ಎಂಬುದನ್ನು ತಿಳಿದುಕೊಳ್ಳಿ.