ಬೆಂಗಳೂರು : ನೀರು ಆರೋಗ್ಯಕ್ಕೆ ತುಂಬಾ ಉತ್ತಮ. ಆದರೆ ಊಟಕ್ಕಿಂತ ಮೊದಲು ಅಥವಾ ಊಟದ ಬಳಿಕ ನೀರು ಕುಡಿದರೆ ಏನು ಪ್ರಯೋಜನ ಎಂಬುದನ್ನು ತಿಳಿದುಕೊಳ್ಳಿ.