ಬೆಂಗಳೂರು : ಹಸಿ ಕೊಬ್ಬರಿಯಿಂದ ಹಲವು ವಿಧದ ತಿಂಡಿಗಳನ್ನು ತಯಾರಿಸಬಹುದು. ಈ ಹಸಿ ಕೊಬ್ಬರಿ ಸೇವಿಸುವುದರಿಂದ ಹಲವು ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತದೆ. *ಹಸಿಕೊಬ್ಬರಿ ತಿನ್ನುವುದರಿಂದ ಶಕ್ತಿ ವೇಗವಾಗಿ ಸಿಗುತ್ತದೆ. * ಗ್ಯಾಸ್ , ಆಸಿಡಿಟಿ, ಅಜೀರ್ಣ, ಮಲಬದ್ಧತೆ ಸಮಸ್ಯೆಗೆ ಇದು ಉತ್ತಮ. *ಮಧುಮೇಹ ನಿವಾರಣೆಗೆ ನಿತ್ಯ ಹಸಿ ಕೊಬ್ಬರಿ ತಿನ್ನಿ. *ವಿವಿಧ ಕ್ಯಾನ್ಸರ್ ಗಳ ವಿರುದ್ಧ ಹೋರಾಡಲು ಇದು ಉತ್ತಮ ಔಷಧಿ. *ಹಸಿ ಕೊಬ್ಬರಿ ತಿಂದರೆ ಕೆಟ್ಟ