ಬೆಂಗಳೂರು : ಮುಖಕ್ಕೆ ಸ್ಟೀಮ್ ನೀಡುವುದರಿಂದ ಮುಖದ ಚರ್ಮ ಸಾಫ್ಟ್ ಆಗುತ್ತದೆ. ಮುಖದಲ್ಲಿರುವ ಧೂಳು, ಕೊಳೆ ನಿವಾರಣೆಯಾಗುತ್ತದೆ. ಆದರೆ ನಿಂಬೆ ರಸದ ನೀರಿನಿಂದ ಸ್ಟೀಮ್ ತೆಗೆದುಕೊಂಡರೆ ಏನಾಗುತ್ತದೆ ಗೊತ್ತಾ?