ಬೆಂಗಳೂರು : ಬೇಸಿಗೆಯಲ್ಲಿ ಸೂರ್ಯ ಕಿರಣಗಳಿಂದ ಚರ್ಮವನ್ನು ಕಾಪಾಡಿಕೊಳ್ಳಲು ಹೆಚ್ಚಿನವರು ಸನ್ ಸ್ಕ್ರೀನ್ ಅನ್ನು ಬಳಸುತ್ತಾರೆ. ಆದರೆ ಅತಿಯಾಗಿ ಸನ್ ಸ್ಕ್ರೀನ್ ಬಳಸುವುದು ಉತ್ತಮವಲ್ಲ. ಇದರಿಂದ ಈ ಸಮಸ್ಯೆಗಳು ಕಾಡುತ್ತವೆಯಂತೆ. ಸಂಶೋಧನೆಯ ಪ್ರಕಾರ ಅತಿಯಾಗಿ ಸನ್ ಸ್ಕ್ರೀನ್ ಬಳಸಿದರೆ ದೇಹದಲ್ಲಿ ವಿಟಮಿನ್ ಡಿ ಕೊರತೆಯುಂಟಾಗುತ್ತದೆ. ಸನ್ ಸ್ಕ್ರೀನ್ ಸೂರ್ಯನ ಕಿರಣಗಳನ್ನು ಹೀರಿಕೊಳ್ಳುವ ಚರ್ಮದ ಸಾಮಾರ್ಥ್ಯವನ್ನು ಕಡಿಮೆ ಮಾಡುತ್ತದೆ. ಇದರಿಂದ ವಿಟಮಿನ್ ಡಿ ನಮ್ಮ ದೇಹಕ್ಕೆ ಸಿಗುವುದಿಲ್ಲ. ಇದರಿಂದ ಮೂಳೆಗಳ ಸಮಸ್ಯೆ