ಬೆಂಗಳೂರು : ಹುಡುಗ ಹುಡುಗಿಯರು ಹದಿಹರೆಯಕ್ಕೆ ಬಂದ ತಕ್ಷಣವೇ ಹಾರ್ಮೋನ್ ನಿಂದಾಗಿ ಲೈಂಗಿಕತೆಯ ಬಗ್ಗೆ ಯೋಚಿಸುವುದು ಸಹಜ. ಆದರೆ ಒಂದು ವೇಳೆ ಅವರು ಲೈಂಗಿಕ ಕ್ರಿಯೆ ನಡೆಸಿದರೆ ಮಾತ್ರ ಅವರು ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.