ಬೆಂಗಳೂರು : ಹಾಲು ಕುಡಿಯೋದು ಆರೋಗ್ಯಕ್ಕೆ ಉತ್ತಮ. ಸಾಮಾನ್ಯವಾಗಿ ಮಕ್ಕಳು ಹಾಗೂ ಮಹಿಳೆಯರು ಆರೋಗ್ಯದ ದೃಷ್ಟಿಯಿಂದ ಹಾಲನ್ನು ಕುಡಿಯುತ್ತಾರೆ. ಆದ್ರೆ ವೈದ್ಯರ ಪ್ರಕಾರ ಮಕ್ಕಳು-ಮಹಿಳೆಯರೊಂದೇ ಅಲ್ಲ ಪುರುಷರೂ ಹಾಲನ್ನು ಕುಡಿಯುವುದು ಬಹಳ ಪ್ರಯೋಜನಕಾರಿ ಎಂದು ತಿಳಿಸಿದ್ದಾರೆ. ರಾತ್ರಿ ಮಲಗುವ ಮೊದಲು ಪುರುಷರು ಒಂದು ಗ್ಲಾಸ್ ಹಾಲನ್ನು ಕುಡಿಯುವುದರಿಂದ ಸುಖವಾದ ನಿದ್ರೆ ಬರುತ್ತದೆ. ಇದ್ರಲ್ಲಿರುವ ಟ್ರಿಪ್ಟೊಫಾನ್ ಎಂಬ ಅಮೈನೊ ಆಸಿಡ್ ಮೆದುಳನ್ನು ಶಾಂತಗೊಳಿಸಿ ಸುಖ ನಿದ್ರೆ ಬರುವಂತೆ ಮಾಡುತ್ತದೆ. ಹಾಲಿನಲ್ಲಿರುವ ನೀರಿನ