ಬೆಂಗಳೂರು : ಕೆಲವರ ಮನೆಯಲ್ಲಿ ಶಾಂತಿ, ನೆಮ್ಮದಿ ಇರುವುದಿಲ್ಲ. ಯಾವಾಗಲೂ ಜಗಳ, ಗಲಾಟೆ ನಡೆಯುತ್ತಿರುತ್ತದೆ. ಇದಕ್ಕೆ ಕಾರಣ ನಕರಾತ್ಮಕ ಶಕ್ತಿ. ಈ ಶಕ್ತಿ ಮನೆಯಲ್ಲಿದೆಯೇ ಎಂಬುದನ್ನು ಈ ರೀತಿ ತಿಳಿದುಕೊಳ್ಳಿ.