ಬೆಂಗಳೂರು : ತೆಂಗಿನೆಣ್ಣೆಯನ್ನು ಅಡುಗೆ ಮಾಡಲು ಬಳಸುತ್ತಾರೆ. ಇದರಿಂದ ಮಾಡಿದ ಅಡುಗೆ ರುಚಿಯಾಗಿ, ಪರಿಮಳಯುಕ್ತವಾಗಿರುತ್ತದೆ. ಈ ತೆಂಗಿನೆಣ್ಣೆ ಆರೋಗ್ಯಕ್ಕೂ ಕೂಡ ಉತ್ತಮ. ಅಷ್ಟೇ ಅಲ್ಲ ತೆಂಗಿನ ಎಣ್ಣೆಯನ್ನು ಹಲ್ಲು ಉಜ್ಜಲು ಸಹ ಬಳಸಬಹುದು. ಟೂತ್ ಪೇಸ್ಟ್ ನಲ್ಲಿ ಟ್ರೈಕ್ಲೋಸೋನ್ ಎಂಬ ಆಂಟಿ ಬ್ಯಾಕ್ಟಿರಿಯಾ ಅಂಶ ಇರುತ್ತದೆ. ಇದರಲ್ಲಿರುವ ರಾಸಾಯನಿಕವು ದೇಹದಲ್ಲಿರುವ ಬ್ಯಾಕ್ಟಿರಿಯಾಗಳ ಮೇಲೆ ನಿರೋಧಕತೆಯನ್ನು ಹೆಚ್ಚಿಸುತ್ತದೆ. ಹಾಗೂ ದೇಹದಲ್ಲಿರುವ ಎಂಡೋ ಕ್ರಯ್ನ್ ಗಳ ಮೇಲೆ ಪರಿಣಾಮ ಬೀರುತ್ತದೆ. ಜೊತೆಗೆ ಟೂತ್