ಬೆಂಗಳೂರು : ಅಡುಗೆ ಮಾಡಲು ತೆಂಗಿನ ಹಾಲನ್ನು ಬಳಸುತ್ತಾರೆ. ಇದು ಅಡುಗೆಗೆ ಹೆಚ್ಚು ರುಚಿ ಕೊಡುತ್ತದೆ. ಆದರೆ ಇದು ಅಡುಗೆಗೆ ಮಾತ್ರ ಉಪಯೋಗಕಾರಿಯಲ್ಲ, ನಮ್ಮ ಆರೋಗ್ಯವನ್ನು ಉತ್ತಮಪಡಿಸಲು ಸಹ ಸಹಕಾರಿಯಾಗಿದೆ. *ತೆಂಗಿನ ಹಾಲನ್ನು ಸೇವಿಸುವುದರಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ.*ಇದರಿಂದ ಜೀರ್ಣಕ್ರಿಯೆ ಜೊತೆಗೆ ಮಲಬದ್ಧತೆ ಸಮಸ್ಯೆ ಸುಧಾರಣೆಯಾಗುತ್ತದೆ.*ಮಧುಮೇಹ ಸಮಸ್ಯೆ ಇರುವವರು ತೆಂಗಿನ ಹಾಲು ಸೇವಿಸಿದರೆ ಒಳ್ಳೆಯದು.*ಇದು ಉರಿಯೂತ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.*ಇದು ಸಂಧಿವಾತ, ಕೀಲು ನೋವು ಹಾಗೂ ಮೂಳೆಗಳ ಸಮಸ್ಯೆಯನ್ನು ನಿವಾರಿಸುತ್ತದೆ.*ಹಣ್ಣುಗಳ