ಬೆಂಗಳೂರು : ಹುಣಸೆ ಹಣ್ಣು ಎಂದ ತಕ್ಷಣ ಎಲ್ಲರ ಬಾಯಲೂ ನೀರು ಬರುತ್ತದೆ. ಈ ಹುಣಸೆ ಹಣ್ಣು ಊಟದ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲ, ಇದರ ಚಿಗುರು ಎಲೆಗಳಿಂದ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿವೆ.