ಬೆಂಗಳೂರು : ಹೆಣ್ಣು ಗಂಡಿನ ನಡುವೆ ಶೃಂಗಾರ ನಡೆಯುವುದು ಸಹಜ. ಈ ವೇಳೆ ಕೆಲವೊಮ್ಮೆ ಮಹಿಳೆಯರು ಪುರುಷರ ವೀರ್ಯವನ್ನು ಸೇವಿಸುತ್ತಾರೆ. ಆದರೆ ಇದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆಯೋ? ಎಂಬ ಸಂಶಯದಲ್ಲಿರುತ್ತಾರೆ. ಇದಕ್ಕೆ ಉತ್ತರ ಇಲ್ಲಿದೆ ನೋಡಿ. ಪುರುಷರ ವೀರ್ಯದಲ್ಲಿ ಕೆಮಿಕಲ್ ಆಗಲಿ ವಿಷಪೂರಿತ ಆಹಾರವಾಗಲಿ ಇರುವುದಿಲ್ಲ. ಅದರ ಬದಲು ಇದರಲ್ಲಿ ಖನಿಜಗಳಿರುತ್ತದೆ. ಇದು ಕೂಡ ಒಂದು ಪ್ರೋಟಿನ್ ಗೆ ಸಂಬಂಧಿಸಿದ ಪದಾರ್ಥ. ಆದ್ದರಿಂದ ಇದನ್ನು ಸೇವಿಸುವುದರಿಂದ ಯಾವುದೇ