ಕಿಸ್ನಿಂದ ಕೆಲವು ರೋಗಗಳು ಗುಣಮುಖವಾಗುತ್ತವೆ.ಆಶ್ಚರ್ಯ ಅನಿಸಿದರು ಇದು ಸತ್ಯ. ಮುಚ್ಚಿಡುವ ಸುದ್ದಿ ಇದಲ್ಲ , ಸ್ವತಃ ಡಾಕ್ಟರ್ ಸಂಶೋಧನೆ ಮಾಡಿದ ಮೇಲೆ ಈ ವಿಷಯ ಹೊರ ಬಂದಿದೆ . ಕಿಸ್ ಮತ್ತು ಸೆಕ್ಸ್ ಹಲವಾರು ರೋಗಗಳನ್ನು ದೂರ ಮಾಡುತ್ತವೆ.