ಬೆಂಗಳೂರು : ಪೌಷ್ಟಿಕಾಂಶವಿರುವ ಆಹಾರವನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಉತ್ತಮ ಎಂಬುದು ಎಲ್ಲರಿಗೂ ತಿಳಿದೇ ಇದೆ. ಆದರೆ ಯಾವ ಆಹಾರವನ್ನು ಯಾವಾಗ ಹಾಗೂ ಯಾವುದರ ಜೊತೆ ಸೇವನೆ ಮಾಡಬೇಕೆಂಬ ವಿಷಯ ಕೆಲವರಿಗೆ ತಿಳಿದಿಲ್ಲ. ಇದರಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ಆಹಾರ ಸೇವನೆ ವೇಳೆ ಯಾವ ಪದಾರ್ಥದ ಜೊತೆ ಯಾವ ಪದಾರ್ಥ ಸೇವನೆ ಮಾಡಬೇಕು ಎಂಬುದು ಅವಶ್ಯವಾಗಿ ತಿಳಿದಿರಬೇಕು. ನಮ್ಮ ದೇಹ ಕಬ್ಬಿಣದ ಅಂಶವನ್ನು ಸರಿಯಾಗಿ ಹೀರಿಕೊಳ್ಳಬೇಕಾದಲ್ಲಿ ಅದಕ್ಕೆ ವಿಟಮಿನ್ ಸಿ