Normal 0 false false false EN-US X-NONE X-NONE ಬೆಂಗಳೂರು : ವಿಟಮಿನ್ ಗಳು ನಮ್ಮ ದೇಹಕ್ಕೆ ತುಂಬಾ ಅಗತ್ಯ. ಯಾವ ವಿಟಮಿನ್ ಗಳು ನಮಗೆ ಯಾವ ರೀತಿ ಸಹಕರಿಸುತ್ತದೆ ಎಂಬುದನ್ನು ತಿಳಿದುಕೊಳ್ಳಿ. *ವಿಟಮಿನ್ ಎ: ಕಣ್ಣಿನ ಸಮಸ್ಯೆ ಮತ್ತು ಚರ್ಮದ ಸಮಸ್ಯೆಯನ್ನು ತಡೆಯುತ್ತದೆ. *ವಿಟಮಿನ್ ಬಿ9: ಗರ್ಭಾವಸ್ಥೆಯಲ್ಲಿ ನರ ಕೊಳವೆಯ ದೋಷಗಳನ್ನು ತಡೆಯುತ್ತದೆ. *ವಿಟಮಿನ್ ಬಿ12 : ರಕ್ತಹೀನತೆ, ಕಿಡ್ನಿ, ಲಿವರ್