ಬೆಂಗಳೂರು : ಗರ್ಭ ಧರಿಸಬೇಕಾದರೆ ಅಂಡಾಣು ಬಿಡುಗಡೆಯಾಗಬೇಕು. ಮಹಿಳೆಯರಲ್ಲಿ ತಿಂಗಳಿಗೆ ಒಮ್ಮೆ ಮಾತ್ರ ಅಂಡಾಣು ಬಿಡುಗಡೆಯಾಗುತ್ತದೆ. ಆದರೆ, ಈ ಅಂಡಾಣು ಯಾವಾಗ ಬಿಡುಗಡೆಯಾಗುತ್ತದೆ ಎಂದು ತಿಳಿಯುವುದು ಹೇಗೆ ಗೊತ್ತಾ? ಯಾರೇ ಆಗಲಿ ಮುಟ್ಟಾದ ಮೊದಲ ದಿನದಿಂದ ಮತ್ತೆ ಮುಟ್ಟಾಗುವ ತನಕ ನಿತ್ಯ ಬೆಳಿಗ್ಗೆ ನಿದ್ದೆಯಿಂದ ಎದ್ದ ತಕ್ಷಣ ಥರ್ಮಾ ಮೀಟರ್ ನಿಂದ ಟೆಂಪರೇಚರ್ ಚೆಕ್ ಮಾಡಿಕೊಂಡು ಒಂದು ಪೇಪರ್ ನಲ್ಲಿ ಬರೆದಿಟ್ಟುಕೊಳ್ಳಿ. ಈ ರೀತಿ ಚೆಕ್ ಮಾಡುವಾಗ ಟೆಂಪರೇಚರ್ 96.6