ಹಾಸಿಗೆ ಸುಖದ ಸ್ವರ್ಗದ ಎಲ್ಲಿದೆ ಗೊತ್ತಾ?

ಬೆಂಗಳೂರು| Jagadeesh| Last Modified ಮಂಗಳವಾರ, 12 ನವೆಂಬರ್ 2019 (15:25 IST)
ಕಾಮಕೇಳಿಗೆ ಹಲವೆಡೆ ವಯಸ್ಸಿನ ಬಂಧನವಿಲ್ಲ. ಮತ್ತೂ ಕೆಲವೆಡೆ ತಮ್ಮ ಸಂಗಾತಿಯನ್ನು ತಾವೇ ನೇರವಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಇನ್ನೂ ಕೆಲವೆಡೆ ಇಂಟರಸ್ಟಿಂಗ್ ಸಂಗತಿಗಳು ಇವೆ ಎನ್ನೋದು ನಿಮಗೆ ಗೊತ್ತಾ?


ಈಶಾನ್ಯ ಭಾರತದ ಮಿಜೋರಾಂ ರಾಜಧಾನಿ ಐಜಾಲ್‌ನಲ್ಲಿ ಸಮೀಕ್ಷೆ ನಡೆಸಿದ ಎಲ್ಲ ಪ್ರದೇಶಗಳಿಗಿಂತ ಹೆಚ್ಚಿನ ದಂಪತಿಗಳು ಲೈಂಗಿಕ ತೃಪ್ತಿ ಹೊಂದಿದ್ದಾರೆ. ಅಲ್ಲಿ ಶೇ.79ರಷ್ಟು ಗಂಡು ಹೆಣ್ಣುಗಳು ಕೂಡಿಕೆಯಲ್ಲಿ ಆನಂದ ಹೊಂದುತ್ತಾರೆ. ಐಜಾಲ್ ಪ್ರವಾಸಿಗರ ಸ್ವರ್ಗ ಮಾತ್ರವಲ್ಲ, ಅಲ್ಲಿ ನೆಲೆಸಿರುವ ದಂಪತಿಗಳಿಗೂ ಸ್ವರ್ಗಸುಖ ತೆರೆದಿಟ್ಟಿದೆ.

ಐಜಾಲ್‌ನ ಇನ್ನೊಂದು ವಿಶೇಷತೆಯೆಂದರೆ, ಗಂಡು ಹೆಣ್ಣುಗಳು ತಮ್ಮ ಸಂಗಾತಿಯನ್ನು ತಾವೇ ನೇರವಾಗಿ ಆಯ್ಕೆ ಮಾಡುವ ಸ್ವಾತಂತ್ರ್ಯ ಹೊಂದಿದ್ದಾರೆ. ಇಲ್ಲಿ ಲಿವ್-ಇನ್-ಪಾರ್ಟನರ್‌ಶಿಪ್ ಸಂಖ್ಯೆಯೂ ಉಳಿದೆಲ್ಲ ಊರುಗಳಿಗಿಂತ ಹೆಚ್ಚು. ಒಂದಕ್ಕಿಂತ ಹೆಚ್ಚು ಸಂಗಾತಿಯನ್ನು ಏಕಕಾಲದಲ್ಲಿ ಆಯ್ಕೆ ಮಾಡಿಕೊಳ್ಳುವ ಸಂಪ್ರದಾಯವೂ ಇಲ್ಲಿ ಅಧಿಕವಾಗಿದೆ. ಇದನ್ನು ಅವರು ಅನೈತಿಕ ಸಂಬಂಧ ಅಂತ ಕರೆಯುವುದಿಲ್ಲ.

ಲೈಂಗಿಕ ಕ್ರಿಯೆ ನಡೆಯುವಾಗ ಹೆಚ್ಚಾಗಿ ಒಬ್ಬರ ಮುಖವನ್ನೊಬ್ಬರು ನೋಡುವುದು ಅಪರೂಪವಾದ್ದರಿಂದ ಕಾಮಕೇಳಿ ನಡೆಯುವಾಗ ಕಾಮಕೇಳಿಗೆ ಮಾತ್ರ ಅಲ್ಲಿ ಸ್ಥಾನ. ಭಾವುಕತೆ ಏನಿದ್ದರೂ ಬಟ್ಟೆಯೊಡನೆ ಕಳಚಿಟ್ಟು ಬರಬೇಕಷ್ಟೆ.

ಅಸನಸೋಲ್ ಎಂಬ ಪಶ್ಚಿಮ ಬಂಗಾಳದ ಎರಡನೇ ಅತಿದೊಡ್ಡ ನಗರದಲ್ಲಿ ಸಂಗಾತಿಗಳನ್ನು ವಿನಿಮಯ ಮಾಡಿಕೊಳ್ಳುವುದು ನಿಷಿದ್ಧ ಸಂಗತಿಯೇ ಅಲ್ಲ.

ಹೆಂಡತಿಯರನ್ನು ಲೈಂಗಿಕ ಚಟುವಟಿಕೆಗಾಗಿ ವಿನಿಮಯ ಮಾಡಿಕೊಳ್ಳುವುದು ಪ್ರತಿದಿನ ಗಂಡುಹೆಣ್ಣು ಕಾಮಕೇಳಿ ನಡೆಸಿದಷ್ಟೇ ಸಹಜವಂತೆ. ಹೀಗಂತ ಅಧ್ಯಯನವೊಂದು ತಿಳಿಸಿದೆ.


ಇದರಲ್ಲಿ ಇನ್ನಷ್ಟು ಓದಿ :