ಬೆಂಗಳೂರು : ಕೆಲವರ ಆರೋಗ್ಯ ಕೆಲವೊಮ್ಮೆ ಏರುಪೇರಾಗುತ್ತದೆ. ಇದಕ್ಕೆ ಕಾರಣ ಅವರ ರಕ್ತಗುಂಪಿನ ಆಧಾರದ ಮೇಲೆ ಆಹಾರವನ್ನು ಸೇವಿಸದಿರುವುದು. ಹೌದು. ರಕ್ತ ಗುಂಪಿನಲ್ಲಿ A, B, AB, O ಎಂದು 4 ವಿಧಗಳಿವೆ. ಒಬ್ಬೊಬ್ಬರು ಒಂದೊಂದು ವಿಧದ ರಕ್ತದ ಗುಂಪನ್ನು ಹೊಂದಿರುತ್ತಾರೆ. ರಕ್ತದ ಗುಂಪಿನ ಆಧಾರದ ಮೇಲೆ ಆಹಾರವನ್ನು ಸೇವಿಸುವುದು ಬಹಳ ಮುಖ್ಯ. ಯಾಕೆಂದರೆ ವಿವಿಧ ರಕ್ತ ಗುಂಪುಗಳ ಜನರ ಜೀರ್ಣಾಂಗ ವಿಭಿನ್ನವಾಗಿ ರಿಯಾಕ್ಟ್ ಮಾಡುತ್ತೆ, ಮತ್ತು ಆಹಾರವನ್ನು ಜೀರ್ಣಿಸಿಕೊಳ್ಳತ್ತೆ.