ಬೆಂಗಳೂರು : ಹಣ್ಣುಗಳು ಆರೋಗ್ಯಕ್ಕೆ ತುಂಬಾ ಉತ್ತಮ. ಹಣ್ಣುಗಳನ್ನು ಪ್ರತಿದಿನ ಸೇವಿಸುವುದರಿಂದ ರೋಗಗಳು ನಮ್ಮ ಹತ್ತಿರವು ಸುಳಿಯುವುದಿಲ್ಲ. ಆದಕಾರಣ ಯಾವ ಹಣ್ಣಿನಿಂದ ಯಾವ ರೋಗ ನಿವಾರಣೆಯಾಗುತ್ತದೆ ಎಂಬುದನ್ನು ಮೊದಲು ತಿಳಿದುಕೊಳ್ಳಿ. ಸೇಬು: ಹೃದಯರೋಗ ನಿವಾರಣೆಗೆ ಉತ್ತಮ ಕಿತ್ತಳೆ: ಬಾಯಾರಿಕೆ ನಿವಾರಣೆಗೆ ಉತ್ತಮ ದಾಳಿಂಬೆ: ಮೂತ್ರಕೋಶ ಸಮಸ್ಯೆ ನಿವಾರಣೆ ಮಾವು : ಕರುಳುಸಂಬಂಧಿ ರೋಗ ನಿವಾರಣೆ ದ್ರಾಕ್ಷಿ: ಶ್ವಾಸಕೋಶ ರೋಗ ನಿವಾರಣೆ ಸಪೋಟ: ನರದೌರ್ಬಲ್ಯ ನಿವಾರಣೆ ಅನಾನಸ್ : ಗಂಟಲು ರೋಗ