ಚರ್ಮ ಮತ್ತು ಕೂದಲಿಗೆ ಆರೈಕೆಗೆ ಬೇಕಾದ ವಿಟಮಿನ್ ಇ ಸಮೃದ್ಧವಾಗಿರುವ ಆಯಿಲ್ ಯಾವುದು ಗೊತ್ತಾ?

ಬೆಂಗಳೂರು| pavithra| Last Modified ಗುರುವಾರ, 14 ಜನವರಿ 2021 (09:17 IST)
ಬೆಂಗಳೂರು : ನಿಮ್ಮ ಚರ್ಮ ಆರೋಗ್ಯವಾಗಿ ಹೊಳೆಯುವಂತೆ ಮಾಡಲು ತುಂಬಾ ಮುಖ್ಯ. ಇದು ಚರ್ಮ ಕೋಶಗಳ ಬೆಳವಣೆಗೆಗೆ ಸಹಕಾರಿ.  ಹಾಗೂ ಕೂದಲ ಬೆಳವಣೆಗೆಗೆ ಇದು ಬಹಳ  ಮುಖ್ಯ. ಹಾಗಾಗಿ ವಿಟಮಿನ್ ಇ ಸಮೃದ್ಧವಾಗಿರುವ ಆಯಿಲ್ ಗಳು ಯಾವುವು ಎಂಬುದನ್ನು ತಿಳಿಯೋಣ.

*ಬಾದಾಮಿ ಎಣ‍್ಣೆ: ಇದರಲ್ಲಿ ವಿಟಮಿನ್ ಇ ಹೇರಳವಾಗಿದ್ದು , ಕೂದಲು ಮತ್ತು ಚರ್ಮದ ಪೋಷಣೆಗೆ ಬಳಸಬಹುದು.

*ಕೊಬ್ಬರಿ ಎಣ್ಣೆ : ಇದು ಚರ್ಮದ ಮೇಲಿನ ಕಪ್ಪು ಕಲೆ ಮತ್ತು ವರ್ಣ ದ್ರವ್ಯವನ್ನು ಕಟಿಮೆ ಮಾಡುತ್ತದೆ.

*ಹರಳೆಣ‍್ಣೆ ; ಇದರಲ್ಲಿ ವಿಟಮಿನ್ ಇ ಸಮೃದ್ಧವಾಗಿದ್ದು,  ನಿಮ್ಮ ಕೂದಲ ಬೆಳವಣೆಗೆಗೆ ಬಹಳ ಸಹಕಾರಿಯಾಗಿದೆ.

*ಆಲಿವ್ ಆಯಿಲ್ : ಇದರಲ್ಲೂ ವಿಟಮಿನ್ ಇ ಹೇರಳವಾಗಿದೆ. ಇದನ್ನು ಚರ್ಮ ಹಾಗೂ ಕೂದಲಿನ ಆರೈಕೆಗೆ ಬಳಸಬಹುದು.ಇದರಲ್ಲಿ ಇನ್ನಷ್ಟು ಓದಿ :