ಬೆಂಗಳೂರು : ಹದಿಹರೆಯಕ್ಕೆ ಕಾಲಿಡುತ್ತಿದ್ದಂತೆ ದೇಹದ ಬೆಳವಣಿಗೆ ಕಡಿಮೆಯಾಗುತ್ತದೆ, ಕೆಲವೊಮ್ಮೆ ನಿಂತುಹೋಗುತ್ತದೆ. ಚಿಕ್ಕವಯಸ್ಸಿನಲ್ಲಿ ಬೆಳವಣಿಗೆ ಸರಿಯಾಗಿರರು ಹರೆಯಕ್ಕೆ ಬಂದಾಗ ಬೆಳವಣಿಗೆ ನಿಂತು ಹೋದರೆ ಇದಕ್ಕೆ ಕೆಲವರು ಹೇರಿಡಿಟಿ ಪ್ರಾಬ್ಲಮ್ ಎನ್ನುತ್ತಾರೆ. ಅವರ ಅಪ್ಪ ಅಮ್ಮನ ದೇಹದ ಬೆಳವಣಿಗೆ ಕಡಿಮೆ ಇದ್ದಾರೆ ನಿಮ್ಮ ದೇಹದ ಬೆಳವಣಿಗೆಯು ಅಷ್ಟೇ ಇರುತ್ತದೆ. ಹೀಗೆ ಕೆಲವು ಕಾರಣಗಳಿವೆ ನಮ್ಮ ದೇಹ ಎತ್ತರಕ್ಕೆ ಬೆಳೆಯದಿರಲು. ಅಂತಹ ಕಾರಣಗಳು ಇಲ್ಲಿವೆ ನೋಡಿ. *ಜೆನೆಟಿಕ್ ಡಿಸಾರ್ಡರ್ ಅಂದರೆ ನಿಮ್ಮ ಕುಟುಂಬದಲ್ಲಿ