ಎಚ್ಚರ! ನಿಮ್ಮ ಅಚ್ಚುಮೆಚ್ಚಿನ ಟೂತ್ಪೇಸ್ಟ್ ಕಾನ್ಸರ್ ಉಂಟುಮಾಡುವ ನಿಕೋಟಿನ್ನಿಂದ ಲೇಪಿತವಾಗಿರುವ ಸಾಧ್ಯತೆಯಿದೆ. ಔಷಧಿ ವಿಜ್ಞಾನ ಮತ್ತು ಸಂಶೋಧನೆಯ ದೆಹಲಿ ಸಂಸ್ಥೆಯ ಅಧ್ಯಯನವೊಂದು ಅನೇಕ ಟೂತ್ಪೇಸ್ಟ್ ತಯಾರಕರು ಟೂತ್ಪೇಸ್ಟ್ಗಳು ಮತ್ತು ಹಲ್ಲುಪುಡಿಗಳಿಗೆ ಅಧಿಕ ಪ್ರಮಾಣದ ನಿಕೋಟಿನ್ ಕಲಬೆರಕೆ ಮಾಡುತ್ತಿರುವುನ್ನು ಪತ್ತೆಹಚ್ಚಿದೆ. 2011ರಲ್ಲಿ ಅಧ್ಯಯನ ಮಾಡಿದ 24 ಬ್ರಾಂಡ್ಗಳ ಟೂತ್ಪೇಸ್ಟ್ಗಳ ಪೈಕಿ, ಏಳು ಬ್ರಾಂಡ್ಗಳಾದ ಕಾಲ್ಗೇಟ್ ಹರ್ಬಲ್, ಹಿಮಾಲಯಾ, ನೀಮ್ ಪೇಸ್ಟ್, ನೀಮ್ ತುಲಸಿ, ಆರ್ಎ ಥರ್ಮೋಸೀಲ್, ಸೆನ್ಸೋಫಾರ್ಮ್ ಮತ್ತು ಸ್ಟೋಲೈನ್ ಟೂತ್ಪೇಸ್ಟ್ಗಳಲ್ಲಿ