ಪ್ರತಿಯೊಬ್ಬರಿಗೂ ತನ್ನ ಮಗು ಚುರುಕು ಮತಿ ಹೊಂದಿರಬೇಕೆಂಬ ಆಸೆಯಿರುತ್ತದೆ. ಆದರೆ ಅದೆಲ್ಲಾ ನಮ್ಮ ಕೈಯಲ್ಲಿ ಇಲ್ಲವಲ್ಲಾ ಎಂದು ಸುಮ್ಮನೇ ಕೂರಬೇಕಾಗಿಲ್ಲ. ನಿಮ್ಮ ಮಗು ಚೂಟಿಯಾಗಬೇಕೆಂದರೆ ಒಂದು ಉಪಾಯವಿದೆ ಏನದು ನೋಡಿ.