ಬೆಂಗಳೂರು: ಎಲ್ಲರೂ ಮುಖದ ಅಂದದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಆದರೆ ಕೈಗಳ ಬಗ್ಗೆ ಯಾರೂ ಹೆಚ್ಚು ಗಮನ ಕೊಡುವುದಿಲ್ಲ.ಮುಖ ಅಂದವಾಗಿದ್ದು ಕೈಗಳು ಚೆನ್ನಾಗಿಲ್ಲ ಅಂದರೂ ಬೇರೆಯವರು ನಮ್ಮ ಕಡೆಗೆ ಗಮನಕೊಡುವುದಿಲ್ಲ.ಆದ್ದರಿಂದ ಕೈಗಳನ್ನು ಕೂಡ ಆಂದವಾಗಿರಿಸಿಕೊಳ್ಳಿ.