ಬೆಂಗಳೂರು: ಧೂಮಪಾನ ಚಟಕ್ಕೆ ಬಿದ್ದರೆ ಬಿಡುವುದು ಅಷ್ಟು ಸುಲಭವಲ್ಲ. ಆದರೆ ಆರೋಗ್ಯದ ದೃಷ್ಟಿಯಿಂದ ಬಿಡಲೇಬೇಕೆಂದರೆ ಈ ಅಭ್ಯಾಸದಿಂದ ಹೊರಬರಲು ಇಲ್ಲಿದೆ ಕೆಲವು ಉಪಾಯಗಳು. ಹಾಲು ಕುಡಿಯಿರಿ! ಧೂಮಪಾನ ಮಾಡಬೇಕೆನಿಸಿದಾಗ ಕೈಯಲ್ಲಿ ಸದಾ ಒಂದು ಲೋಟ ಹಾಲು ಇಟ್ಟುಕೊಂಡಿರಿ. ಆಗಾಗ ಕೊಂಚ ಕೊಂಚವೇ ಸಿಪ್ ಮಾಡುತ್ತಾ ಸೇವಿಸುತ್ತಿರಿ. ಅಧ್ಯಯನವೊಂದರ ಪ್ರಕಾರ ಸಿಗರೇಟ್ ಸೇದಿದ ತಕ್ಷಣ ಹಾಲು ಕುಡಿದರೆ ಆಗ ಅನುಭವವಾಗುವ ಕಹಿ ರುಚಿಯಿಂದಾಗಿ ಮತ್ತೆಂದೂ ಸಿಗರೇಟ್ ಸೇದಬೇಕೆಂದು ಅನಿಸುವುದಿಲ್ಲವಂತೆ!ಸಕ್ಕರೆ ರಹಿತ