Widgets Magazine

ಪ್ರೀತಿಸಿದ ಹುಡುಗಿ ಬೇಕಾ? ಹಾಗಿದ್ದರೆ ಈ ಕೆಲಸ ಮಾಡಲೇಬೇಡಿ!

ಬೆಂಗಳೂರು| Krishnaveni K| Last Modified ಭಾನುವಾರ, 15 ಜುಲೈ 2018 (09:17 IST)


ಹೌದು. ಇತ್ತೀಚೆಗಿನ ಸಮೀಕ್ಷೆಯೊಂದರ ಪ್ರಕಾರ ಧೂಮಪಾನ ಮಾಡುವ ಹುಡುಗರನ್ನು ಹುಡುಗಿಯರೂ ಇಷ್ಟಪಡುವುದಿಲ್ಲವಂತೆ! ಧೂಮಪಾನ ಮಾಡುವ ಹುಡುಗರಿಗೆ ಹುಡುಗಿಯರು ಆಕರ್ಷಿತರಾಗುವುದಿಲ್ಲ ಎಂದು ಖಾಸಗಿ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ.


ಸಮೀಕ್ಷೆಯಲ್ಲಿ 1000 ಮಂದಿ ಭಾಗಿಯಾಗಿದ್ದರು. ಇವರಲ್ಲಿ ಶೇ. 70 ರಷ್ಟು ಮಂದಿ ಸಿಗರೇಟು ಸೇದುವ ಹುಡುಗರು ತಮಗೆ ಇಷ್ಟವಾಗಲ್ಲ ಎಂದಿದ್ದಾರಂತೆ. ಹಾಗಾಗಿ ಪುರುಷರೇ, ಎಚ್ಚರದಿಂದಿರಿ!


ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.






ಇದರಲ್ಲಿ ಇನ್ನಷ್ಟು ಓದಿ :