ನಿಮ್ಮ ಮಕ್ಕಳು ಹಾಸಿಗೆಯಲ್ಲೇ ಮೂತ್ರ ಮಾಡಿಕೊಳ್ಳುತ್ತಾರಾ? ಇಲ್ಲಿದೆ ನೋಡಿ ಇದಕ್ಕೊಂದು ಮನೆಮದ್ದು

ಬೆಂಗಳೂರು, ಶುಕ್ರವಾರ, 25 ಜನವರಿ 2019 (07:19 IST)

ಬೆಂಗಳೂರು : ಕೆಲವು ಮಕ್ಕಳು ರಾತ್ರಿ ಹಾಸಿಗೆಯಲ್ಲೇ ಮಾಡಿಕೊಳ್ಳುತ್ತವೆ. ತಾವು ಹಾಸಿಗೆ ಮೇಲೆ ಮೂತ್ರ ಮಾಡುತ್ತಿದ್ದೇವೆ  ಎಂಬ ಅರಿವು ಕೂಡ ಅವರಿಗೆ ಇರುವುದಿಲ್ಲ. ನಿಮ್ಮ ಮಕ್ಕಳ ಈ ಸಮಸ್ಯೆ ಪರಿಹಾರವಾಗಬೇಕೆಂದರೆ  ಅವರ ಊಟದಲ್ಲಿ ಇದನ್ನು ಬೆರೆಸಿ ತಿನಿಸಿ.

ಸಾಸಿವೆಯನ್ನು ಫ್ರೈ ಮಾಡಿಕೊಂಡು ಪುಡಿ ಮಾಡಿ ಅದರಲ್ಲಿ 1 ಚಿಟಿಕೆಯಷ್ಟು ರಾತ್ರಿ ಊಟದ ಮೊದಲ ತುತ್ತಿನಲ್ಲಿ ಕಲಸಿ ತಿನಿಸಬೇಕು. ಹಾಗೇ 1 ಗ್ಲಾಸ್ ಹಾಲಿಗೆ  1 ಚಿಟಿಕೆಯಷ್ಟು ಸಾಸಿವೆ ಪುಡಿಯನ್ನು ಮಿಕ್ಸ್ ಮಾಡಿ ಕುಡಿಸಿ. ಹೀಗೆ ಕ್ರಮೇಣ  ಮಾಡಿದರೆ ಅವರು ರಾತ್ರಿ ಬೆಡ್ ಮೇಲೆ ಮೂತ್ರ ಮಾಡಿಕೊಳ್ಳುವುದು ಕಡಿಮೆಯಾಗುತ್ತದೆ.

 

ಅದರ ಜೊತೆಗೆ ಮಲಗುವ ಮೊದಲು ಅವರಿಗೆ ತಪ್ಪದೇ  ಮೂತ್ರ ಮಾಡಿಸಿ ಮಲಗಿಸಿ. ಹಾಗೇ ಮಲಗುವ ಅರ್ಧಗಂಟೆ ಮೊದಲು ಅವರಿಗೆ ನೀರು ಕುಡಿಸಬೇಡಿ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ನೀವು ತಾಯಿಯಾಗಿಲ್ಲವೆಂದು ಕೊರಗುತ್ತಿದ್ದೀರಾ? ಹಾಗಾದ್ರೆ ಮೊದಲು ಈ ಮನೆಮದ್ದನ್ನು ಬಳಸಿ ಬಂಜೆತನ ನಿವಾರಿಸಿಕೊಳ್ಳಿ

ಬೆಂಗಳೂರು : ಕೆಲವು ಮಹಿಳೆಯರಲ್ಲಿ ಬಂಜೆತನ ಸಮಸ್ಯೆ ಇರುತ್ತದೆ. ಇದಕ್ಕೆ ಮುಖ್ಯ ಕಾರಣ ಒತ್ತಡ, ಅತಿಯಾದ ತೂಕ, ...

news

ಶೀತ ಕಡಿಮೆ ಮಾಡಲು ಇಲ್ಲಿದೆ ಸೂಪರ್ ಮನೆಮದ್ದು

ಬೆಂಗಳೂರು : ವಾತಾವರಣ ಬದಲಾದ ಹಾಗೇ ಮೊದಲು ಎಲ್ಲರಿಗೂ ಶುರುವಾಗುವ ಸಮಸ್ಯೆಯೆಂದರೆ ಅದು ಶೀತ. ಈ ಶೀತದಿಂದ ...

news

ಮನೆಯಲ್ಲಿ ಸೊಳ್ಳೆಕಾಟ ಹೆಚ್ಚಾಗಿದೆಯೇ? ಹಾಗಾದ್ರೆ ಇದನ್ನು ಬಳಸಿ ಸೊಳ್ಳೆಗಳಿಂದ ಪಾರಾಗಿ

ಬೆಂಗಳೂರು : ಇತ್ತೀಚೆಗೆ ಸೊಳ್ಳೆಗಳ ಕಾಟ ಹೆಚ್ಚಾಗಿರುವುದರಿಂದ ಚಿಕ್ಕ ಮಕ್ಕಳಿಂದ ದೊಡ್ಡವರವರೆಗೂ ಎಲ್ಲರೂ ...

news

ರುಚಿಯಾದ ಚನ್ನಾ ಗಸಿ ಮಾಡಿ ಸವಿಯಿರಿ

ಉಡುಪಿ: ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಇಷ್ಟವಾಗುವ ಚನ್ನಾ ಗಸಿ ಮಾಡುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ ...