ರಜನೀಕಾಂತ್ ಸಿನಿಮಾದಲ್ಲಿ ರೋಬೋಟ್ ಏನೆಲ್ಲಾ ಮಾಡುತ್ತದೆ ಎಂದು ನೋಡಿದ್ದೇವಲ್ಲ. ಅದು ನಿಜ ಜೀವನದಲ್ಲೂ ಸಾಧ್ಯ ಎಂದು ಬೆಂಗಳೂರು ಮೂಲದ ಆಸ್ಪತ್ರೆಯೊಂದು ಇಂತಹದ್ದೊಂದು ಸಾಧನೆ ಮಾಡಿದೆ.