ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಮಧುಮೇಹ, ರಕ್ತದೊತ್ತಡ ಎನ್ನುವುದು ಸಾಮಾನ್ಯ ಖಾಯಿಲೆಯಾಗಿದೆ. ಆದರೆ ಇದರಿಂದಾಗಿ ಸುಖ ದಾಂಪತ್ಯಕ್ಕೆ ಅಡ್ಡಿಯಾಗಬಹುದೇ?