ಪ್ರಶ್ನೆ: ನಾನು 29 ವರ್ಷದ ಮಹಿಳೆ. ನಾನು ಕಳೆದ ನಾಲ್ಕು ವರ್ಷಗಳಿದ ಗೆಳೆಯನೊಂದಿಗೆ ಡೇಟಿಂಗ್ ಮಾಡುತ್ತಿದ್ದೇನೆ. ನಾವು ತುಂಬಾ ಸಕ್ರಿಯ ಲೈಂಗಿಕ ಜೀವನವನ್ನು ಆನಂದಿಸುತ್ತೇವೆ. ಆದರೆ ಹೆಚ್ಚಾಗಿ ಲೈಂಗಿಕ ಕ್ರಿಯೆ ಮಾಡುವುದರಿಂದ ಸ್ತನಗಳು ಸಡಿಲಗೊಳ್ಳುತ್ತವೆ, ಗುಪ್ತಾಂಗ ಅಗಲವಾಗುತ್ತದೆ ಎಂಬ ಆತಂಕ ಶುರುವಾಗಿದೆ. ಇದಕ್ಕೆ ಪರಿಹಾರ ಇದೆಯಾ?ಉತ್ತರ: ನೀವು ವಿನಾಕಾರಣ ಭಯಕ್ಕೆ ಒಳಗಾಗಿದ್ದೀರಿ. ಲೈಂಗಿಕ ಕ್ರಿಯೆ ನಡೆಸಿದರೆ ಸ್ತನ ಅಥವಾ ಗುಪ್ತಾಂಗ ಹಿಗ್ಗಿದ ಇಲ್ಲವೇ ಸಡಿಲವಾದ ವೈಜ್ಞಾನಿಕ ಕಾರಣಗಳು ಲಭ್ಯವಾಗಿಲ್ಲ.ನಿತ್ಯವೂ ವ್ಯಾಯಾಮ