ಬೆಂಗಳೂರು: ಗರ್ಭನಿರೋಧಕ ಬಳಸುವುದರಿಂದ ಬೇಡದ ಗರ್ಭಧಾರಣೆ ತಡೆಯಬುದು ಎನ್ನುತ್ತಾರೆ. ಆದರೆ ಋತುಚಕ್ರದ ಅವಧಿಯಲ್ಲಿ ಗರ್ಭನಿರೋಧಕ ಬಳಸುವ ಅವಶ್ಯಕತೆಯಿದೆಯೇ?